Saturday 17 August 2024

Independence Day 2024

 ಈ ವರ್ಷದ ಸ್ವಾತಂತ್ರೋತ್ಸವ ವಿಜೃಂಭಣೆಯಿಂದ ಆಚರಿಸಲಾಯಿತು . ಧ್ವಜಾರೋಹಣವನ್ನು ವಾರ್ಡ್ ಸಧಸ್ಯ ಶ್ರೀ ಅಬ್ದುಲ್ ಲತೀಫ್ ನೆರವೇರಿಸಿದರು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಶೈಲೇಶ್ , ಮ್ಯಾನೇಜರ್ ಶ್ರೀ ದೇವಪ್ಪ ಶೆಟ್ಟಿ , P.T.A ಅಧ್ಯಕ್ಷ ಶ್ರೀ ಉಮ್ಮರ್ ಕುಂಚಿ , ಮಾತೃ P.T.A ಅಧ್ಯಕ್ಷೆ ಶ್ರೀಮತಿ ಸುಮಲತಾ ಮುಂತಾದವರು ಭಾಗವಹಿಸಿದರು . LSS ಪರೀಕ್ಷೆಯಲ್ಲಿ ಉತ್ರೀರ್ಣ ಹೊಂದಿದ ಕುಮಾರಿ ಸಾಧಿಕ ನಿಶಾ ಇವಳನ್ನು ಈ ಸಂಧರ್ಭದಲ್ಲಿ ಸನ್ಮಾನಿಸಲಾಯಿತು . ಸ್ವಾತಂತ್ರೋತ್ಸವದ ಭಾಗವಾಗಿ ಮಕ್ಕಳಿಗೆ ನಡೆಸಿದ ವಿವಿಧ ಸ್ಪರ್ಧೆಗಳ ಬಹುಮಾನ ವಿತರಣೆ ಕೂಡ ನಡೆಯಿತು.