ಮೂಲ ವಿವರಗಳು
ವಿದ್ಯಾಲಯದ ಹೆಸರು : S.S.A.L.P.S MUDOORTHOKE
ವಿಳಾಸ : P.O. Vorkady via : Manjeshwar
ಸ್ಕೂಲ್ ಕೊಡ್ : 11240
ವಿದ್ಯಾಭ್ಯಾಸ ಜಿಲ್ಲೆ : Kasaragod
ವಿದ್ಯಾಭ್ಯಾಸ ಉಪಜಿಲ್ಲೆ : Manjeshwar
ಬಿ . ಆರ್ . ಸಿ : Manjeshwar
ಗ್ರಾಮ ಪಂಚಾಯತ್ : Vorkady
ಬ್ಲಾಕ್ ಪಂಚಾಯತ್ : Manjeshwar
ಜಿಲ್ಲಾ ಪಂಚಾಯತ್ : Kasaragod
ನಿಯಮ ಸಭೆ ಮಂಡಲ : Manjeshwar
ಲೋಕಸಭೆ ಮಂಡಲ : Kasaragod
ತಾಲೂಕು : Manjeshwar
ವಿಲೇಜ್ : Vorkady
ಇ -ಮೆಲ್ : 11240mudoorthoke@gmail.com
ವೆಬ್ ಸೈಟ್ : 11240ssalpsmudoorthoke.blogspot.in
ಸ್ಕೂಲ್ ವಿಕ್ಕಿ : ssalps mudoorthoke
ವಿದ್ಯಾಲಯದ ಲಘು ಪರಿಚಯ
ಶ್ರೀ ಸುಬ್ರಹ್ಮಣ್ಯ ಎ ಎಲ್ ಪಿ ಶಾಲೆ ಮುಡೂರ್ ತೋಕೆ ೧೯೪೫ರಲ್ಲಿ ವರ್ಕಾಡಿ ಗ್ರಾಮದ ಚಾವಡಿ ಬೈಲಿನ ಶ್ರೀಯುತ ಜಯರಾಮ ಶೆಟ್ಟಿಯವರು ಊರಿನ ಜನರ ವಿದ್ಯಾಭ್ಯಾಸಕ್ಕೆ ಬೇಕಾಗಿ ಸ್ಥಾಪಿಸಿದರು .ತೀರಾ ಹಿಂದುಳಿದ ಪ್ರದೇಶವಾದುದರಿಂದ ಆ ಕಾಲದಲ್ಲಿ ಒಂದರಿಂದ ನಾಲ್ಕನೇಯ ತರಗತಿಯವರೆಗೆ ಕೆಲವು ಮಕ್ಕಳು ಮಾತ್ರವೇ ಕಲಿಯುತ್ತಿದ್ದರು.ಕಾಲಕ್ರಮೇಣ ಮಕ್ಕಳ ಸಂಖ್ಯೆಯು ಹೆಚ್ಚಾಗುತ್ತಾ ಇದೀಗ ೮೦ಕ್ಕೂ ಹೆಚ್ಚಿನ ಮಕ್ಕಳು ವಿದ್ಯಾರ್ಜನೆ ಗೈಯುತ್ತಿದ್ದರೆ .ಶಾಲೆಯ ಪ್ರಾರಂಭದಿಂದ ಇಂದಿನವರೆಗೆ ಸುಮಾರು ೧೬ ಮಂದಿ ಅಧ್ಯಾಪಕ / ಅಧ್ಯಾಪಿಕೆಯರು ಸೇವೆಸಲ್ಲಿಸಿ ನಿವೃತ್ತಿ ಹೊಂದಿದ್ದಾರೆ. ಪ್ರಸ್ತುತ ಓರ್ವ ಅಧ್ಯಾಪಕರು ನಾಲ್ಕು ಮಂದಿ ಅಧ್ಯಾಪಿಕೆಯರು ಸೇವೆ ಸಲ್ಲಿಸುತ್ತಿದ್ದಾರೆ .ಮಕ್ಕಳಿಗೆ ಮದ್ಯಾಹ್ನದೂಟ , ಸಮವಸ್ತ್ರ , ಪುಸ್ತಕಗಳು , ವಾಹನದ ವ್ಯವಸ್ಥೆ ಮುಂತಾದ ವ್ಯವಸ್ಥೆಗಳನ್ನು ಶಾಲೆ ನೀಡುತ್ತಿದೆ.
- Mr. Shylesh M (HM)
- Mrs. Chithra Kumari K (LPST)
- Mrs. Fousia (F T Arabic)
- Mrs. Lavanya D (LPST)
- Mrs. Jayalakshmi A (LPST)
No comments:
Post a Comment