Sunday, 25 February 2018
Thursday, 1 February 2018
Madhura Kannada And Parent Awarness Programme
ಮಧುರ ಕನ್ನಡ ಘೋಷಣೆ ಮತ್ತು ರಕ್ಷಕರಿಗೆ ತರಬೇತಿ
ಶ್ರೀ ಸುಬ್ರಹ್ಮಣ್ಯ ಎ ಎಲ್ ಪಿ ಶಾಲೆ ಮುದೂರತೋಕೆಯಲಿ ತಾರೀಕು ೩೦/೦೧/೨೦೧೮ ರಂದು ಮಧುರಕನ್ನಡ ಘೋಷಣೆ ಹಾಗು ರಕ್ಷಕರಿಗೆ ತರಬೇತಿ ಕಾರ್ಯಕ್ರಮವು ಜರಗಿತು. ಸಭೆಯಲ್ಲಿ ಶಾಲಾ ಮುಖ್ಯಶಿಕ್ಷಕಿ ಶ್ರೀ ಮತಿ ಚಂದ್ರಾವತಿ, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಶಿವರಾಜ್ ಭಟ್ , ಮಾತೃ ಪಿ ಟಿ ಎ ಅಧ್ಯಕ್ಷರಾದ ಶ್ರೀ ಮತಿ ಮಮತಾ ಹಾಗು ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಮುಸ್ತಾಫಾ ಮುಂತಾದವರು ಉಪಸ್ಥಿತರಿದ್ದರು . ಶಾಲಾ ಮುಖ್ಯಶಿಕ್ಷಕಿ ಸ್ವಾಗತಿಸಿದ ಕಾರ್ಯಕ್ರಮದಲ್ಲಿ ಮಧುರಕನ್ನಡ ದ ಬಗ್ಗೆ ಶಾಲಾ ಶಿಕ್ಷಕ ಶೈಲೇಶ್ ಮಾತನಾಡಿದರು ಹಾಗು ಪೇರೆಂಟ್ ಅವರ್ನೆಸ್ ನ ಬಗ್ಗೆ ಶಾಲಾ ಶಿಕ್ಷಕಿಯರಾದ ಶ್ರೀಮತಿ ಚಿತ್ರ , ಶ್ರೀಮತಿ ಶಶಿಕಲಾ ರವರು ವಿವರಿಸಿದರು.
Subscribe to:
Posts (Atom)