2024 ನೇ ಶೈಕ್ಷಣಿಕ ವರ್ಷದ ಶಾಲಾ ಚುನಾವಣೆಯು ತಾರೀಕು 12 ಶುಕ್ರವಾರ 2024 ರಂದು ಜರಗಿತು. ನೂತನ ತಂತ್ರಜ್ಞಾನ ದ ಸಹಾಯದೊಂದಿಗೆ ಸಮ್ಮತಿ ಎಂಬ ಅಪ್ಲಿಕೇಶನ್ ಮೂಲಕ ಮತದಾನ ನಡೆಯಿತು . ಮಕ್ಕಳೇ ಚುನಾವಣಾ ಅಧಿಕಾರಿಗಳಾಗಿ ಸೇವೆಸಲ್ಲಿಸಿದರು ಶಾಲಾ ಮುಖ್ಯೋಪಾಧ್ಯಾಯರು ಮತ್ತು ಅಧ್ಯಾಪಕ ಬಳಗದವರು ಮಕ್ಕಳಿಗೆ ಅಗತ್ಯವಾದ ಸಹಾಯಗಳನ್ನು ಒದಗಿಸಿದರು.
ಶಾಲಾ ನಾಯಕನಾಗಿ ಅಝೀಮ್ ಅಹ್ಮದ್ ಹಾಗೂ ಉಪನಾಯಕಿಯಾಗಿ ಆಯಿಷತ್ ಶೈಮಾ ಆಯ್ಕೆಗೊಂಡರು .