Monday, 19 November 2018
Sunday, 11 November 2018
ಶ್ರೀ ಸುಬ್ರಹ್ಮಣ್ಯ ಎ ಎಲ್ ಪಿ ಶಾಲೆ ಮುಡೂರ್ ತೋಕೆ
ಪ್ರಿಯರೇ
ಶ್ರೀ ಅಬೂಬಕರ್ ಸಿದ್ದಿ ಕ್ ಶ್ರೀ ದೇವಪ್ಪ ಶೆಟ್ಟಿ . ವಿ ಶ್ರೀಮತಿ ಚಂದ್ರಾವತಿ. ಕೆ
P.T.A ಅಧ್ಯಕ್ಷರು ಶಾಲಾ ಮ್ಯಾನೇಜರ್ ಮುಖ್ಯೋಪಾಧ್ಯಾಯಿನಿ
ಪ್ರಿಯರೇ
ಇದೇ ಬರುವ ತಾರೀಕು 16 / 11 / 2018 ನೇ ಶುಕ್ರವಾರ ಅಪರಾಹ್ನ 2.00 ಗಂಟೆಗೆ ನಮ್ಮ ಶಾಲೆಯಲ್ಲಿ ರಕ್ಷಕ-ಶಿಕ್ಷಕ ಸಂಘದ ಸಭೆಯು ನಡೆಯಲಿದೆ. ತಾವು ಈ ಸಭೆಯಲ್ಲಿ ಭಾಗವಹಿಸಬೇಕಾಗಿ ವಿನಂತಿ .
ವಿಷಯ : > ಶಾಲಾ ವಾರ್ಷಿಕೋತ್ಸವದ ಬಗ್ಗೆ
> ಇತರ ವಿಷಯಗಳು
ಶ್ರೀ ಅಬೂಬಕರ್ ಸಿದ್ದಿ ಕ್ ಶ್ರೀ ದೇವಪ್ಪ ಶೆಟ್ಟಿ . ವಿ ಶ್ರೀಮತಿ ಚಂದ್ರಾವತಿ. ಕೆ
P.T.A ಅಧ್ಯಕ್ಷರು ಶಾಲಾ ಮ್ಯಾನೇಜರ್ ಮುಖ್ಯೋಪಾಧ್ಯಾಯಿನಿ
Saturday, 6 October 2018
Action Plan 2018-19

ಮುಡೂರ್ ತೋಕೆ ಶಾಲೆಯಲ್ಲಿ ಪರ್ಯಾಯ ಬೋಧನೆಗೆ ಚಾಲನೆ
ವರ್ಕಾಡಿ: ಶ್ರೀ ಸುಬ್ರಹ್ಮಣ್ಯ ಎ ಎಲ್ ಪಿ ಶಾಲೆ ಮುಡೂರ್ ತೋಕೆ ಶಾಲೆಯಲ್ಲಿ ನವಕೇರಳ ಮಿಷನ್ ಅಂಗವಾಗಿ ಸರಕಾರದ ನಿರ್ದೇಶನದಂತೆ ಸಾರ್ವಜನಿಕ ಶಿಕ್ಷಣ ಸಂರಕ್ಷಣ ಯಜ್ಞವನ್ನು ಫಲಪ್ರದ ಗೊಳಿಸುವ ಸಲುವಾಗಿ ಆಕಡಮಿಕ್ ಮಾಸ್ಟರ್ ಪ್ಲಾನ್ ಹಾಗೂ ಎಸ್ ಆರ್ ಜಿ ಯ ಜೋಜನೆಯಂತೆ ಬುಧವಾರ ಕಾರ್ಯಕ್ರಮದ ಉದ್ಘಾಟನೆಯನ್ನು,ಪರ್ಯಾಯ ಭೋದನ ತರಗತಿಯನ್ನು ನಡೆಸಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ವಾರ್ಡ್ ಸದಸ್ಯೆ ಶ್ರೀಮತಿ ಜೆಸಿಂತಾ ಡಿಸೋಜಾ ರವರು ನೆರವೇರಿಸಿದರು. ಮಾತೃ ಮಂಡಳಿ ಅಧ್ಯಕ್ಷೆ ಶ್ರೀಮತಿ ಮಮತಾ ಹಾಗೂ ಅಧ್ಯಾಪಕರು ಉಪಸ್ಥಿತರಿದ್ದರು.
Subscribe to:
Posts (Atom)