Tuesday, 25 February 2025
Friday, 3 January 2025
Millets Day 2024
ಸಿರಿಧಾನ್ಯ ದಿನಾಚರಣೆಯ ಪ್ರಯುಕ್ತ ಶಾಲಾ ಮಕ್ಕಳು ಮತ್ತು ಅಧ್ಯಾಪಕರಿಂದ ಆಹಾರ ಮೇಳ 2024 ಡಿಸೆಂಬರ್ 12 ರಂದು ಆಯೋಜಿಸಲಾಯಿತು.
Thursday, 28 November 2024
Tuesday, 5 November 2024
Tuesday, 15 October 2024
Monday, 23 September 2024
Saturday, 17 August 2024
Independence Day 2024
ಈ ವರ್ಷದ ಸ್ವಾತಂತ್ರೋತ್ಸವ ವಿಜೃಂಭಣೆಯಿಂದ ಆಚರಿಸಲಾಯಿತು . ಧ್ವಜಾರೋಹಣವನ್ನು ವಾರ್ಡ್ ಸಧಸ್ಯ ಶ್ರೀ ಅಬ್ದುಲ್ ಲತೀಫ್ ನೆರವೇರಿಸಿದರು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಶೈಲೇಶ್ , ಮ್ಯಾನೇಜರ್ ಶ್ರೀ ದೇವಪ್ಪ ಶೆಟ್ಟಿ , P.T.A ಅಧ್ಯಕ್ಷ ಶ್ರೀ ಉಮ್ಮರ್ ಕುಂಚಿ , ಮಾತೃ P.T.A ಅಧ್ಯಕ್ಷೆ ಶ್ರೀಮತಿ ಸುಮಲತಾ ಮುಂತಾದವರು ಭಾಗವಹಿಸಿದರು . LSS ಪರೀಕ್ಷೆಯಲ್ಲಿ ಉತ್ರೀರ್ಣ ಹೊಂದಿದ ಕುಮಾರಿ ಸಾಧಿಕ ನಿಶಾ ಇವಳನ್ನು ಈ ಸಂಧರ್ಭದಲ್ಲಿ ಸನ್ಮಾನಿಸಲಾಯಿತು . ಸ್ವಾತಂತ್ರೋತ್ಸವದ ಭಾಗವಾಗಿ ಮಕ್ಕಳಿಗೆ ನಡೆಸಿದ ವಿವಿಧ ಸ್ಪರ್ಧೆಗಳ ಬಹುಮಾನ ವಿತರಣೆ ಕೂಡ ನಡೆಯಿತು.
Subscribe to:
Posts (Atom)