Friday, 11 January 2019

Udayavani report


*ಮುಡೂರು ತೋಕೆ ಶಾಲಾ ವಾರ್ಷಿಕೋತ್ಸವ*
ವರ್ಕಾಡಿ: ಶ್ರೀ ಸುಬ್ರಹ್ಮಣ್ಯ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ ಮುಡೂರು ತೋಕೆ ಯಲ್ಲಿ 65ನೇ ವರ್ಷದ ಶಾಲಾ ವಾರ್ಷಿಕೋತ್ಸವ ವು ಬಹಳ ವಿಜೃಂಭಣೆಯಿಂದ  ಜರಗಿತು. ಪಿ.ಟಿ. ಎ ಅಧ್ಯಕ್ಷ ಶ್ರೀ ಅಬೂಬಕರ್ ಸಿದ್ಧಿಕ್ ಶಾಲಾ ಧ್ವಜಾರೋಹಣ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮ ದ ಉದ್ಘಾಟನೆಯನ್ನು ವರ್ಕಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀ ಅಬ್ದುಲ್ ಮಜೀದ್ ರವರು ನಡೆಸಿದರು. ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಶಾಲಾ ಮ್ಯಾನೇಜರ್ ಶ್ರೀ ದೇವಪ್ಪ ಶೆಟ್ಟಿ ಅಲಂಕರಿಸಿ ದರು. ಕಾರ್ಯಕ್ರಮ ದ ಅತಿಥಿ ಗಳಗಿ ಸುಣ್ಣನಂಗಳ ವರ್ಡ್ ಸದಸ್ಯೆ ಶ್ರೀಮತಿ ಜೆಸಿಂತಾ ಡಿಸೋಜ ಹಾಗೂ ಮಂಜೇಶ್ವರ ಉಪಜಿಲ್ಲಾ ಬಿ ಪಿ ಓ ಆದಂತಹ ಶ್ರೀ ವಿಜಯ ಕುಮಾರ್. ಪಿ ಯವರು ಆಗಮಿಸಿದ್ದರು. ಈ ಸಂದರ್ಭದಲ್ಲಿ ನಿವೃತಲಾಗಲಿರುವ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಚಂದ್ರಾವತಿ ವಯವರಿಗೆ ಬೀಳ್ಕೊಡುಗೆ ಸಮಾರಂಭವು ಜರಗಿತು. ಬಳಿಕ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮವು ಜರಗಿತು. ಶ್ರೀಮತಿ ಚಂದ್ರಾವತಿ ಯವರು ಸ್ವಾಗತಿಸಿದ ಕಾರ್ಯಕ್ರಮ ಕ್ಕೆ ಶಾಲಾ ಶಿಕ್ಷಕಿ ಶ್ರೀಮತಿ ಶಶಿಕಲಾ ರವರು ವಂದಿಸಿದರು.
ವಿದ್ಯಾರ್ಥಿಗಳಿಂದ ಸಂಸ್ಕೃತಿ ಕ ಕಾರ್ಯಕ್ರಮ ವು ಜರಗಿತು














Monday, 19 November 2018

PTA Generalbody meeting about Anual day 2018


2018-19 ನೇ ಶೈಕ್ಷಣಿಕ ವರ್ಷದ ಶಾಲಾ ವಾರ್ಷಿಕೋತ್ಸವದ ಬಗ್ಗೆ  ಪಿ ಟಿ ಎ ಸಭೆ ಸೇರಲಾಯಿತು





Childrens Day Nov 14


ಮಕ್ಕಳ ದಿನಾಚರಣೆಯ ಪ್ರಯುಕ್ತ ಆಟೋಟ ಸ್ಪರ್ಧೆಗಳು













Sunday, 11 November 2018

ಶ್ರೀ ಸುಬ್ರಹ್ಮಣ್ಯ ಎ ಎಲ್ ಪಿ ಶಾಲೆ ಮುಡೂರ್ ತೋಕೆ 

ಪ್ರಿಯರೇ
           ಇದೇ ಬರುವ ತಾರೀಕು 16 / 11 / 2018 ನೇ ಶುಕ್ರವಾರ ಅಪರಾಹ್ನ 2.00 ಗಂಟೆಗೆ ನಮ್ಮ ಶಾಲೆಯಲ್ಲಿ ರಕ್ಷಕ-ಶಿಕ್ಷಕ ಸಂಘದ ಸಭೆಯು ನಡೆಯಲಿದೆ. ತಾವು ಈ ಸಭೆಯಲ್ಲಿ ಭಾಗವಹಿಸಬೇಕಾಗಿ ವಿನಂತಿ  .

 ವಿಷಯ : > ಶಾಲಾ ವಾರ್ಷಿಕೋತ್ಸವದ ಬಗ್ಗೆ 
             > ಇತರ ವಿಷಯಗಳು 
   
      ಶ್ರೀ ಅಬೂಬಕರ್ ಸಿದ್ದಿ ಕ್           ಶ್ರೀ ದೇವಪ್ಪ ಶೆಟ್ಟಿ . ವಿ             ಶ್ರೀಮತಿ ಚಂದ್ರಾವತಿ. ಕೆ
      P.T.A ಅಧ್ಯಕ್ಷರು                 ಶಾಲಾ ಮ್ಯಾನೇಜರ್         ಮುಖ್ಯೋಪಾಧ್ಯಾಯಿನಿ

Nava Kerala 2018


In connection with NAVA KERALA NIRMANAM after Flood....... 




 

computer from MP found 2018

computer from MP found 2018

C V RAMAN DAY 2018

ಸಿ ವಿ ರಾಮನ್ ದಿನಾಚರಣೆ ನಮ್ಮ ಶಾಲೆಯಲ್ಲಿ    

 Sri Danappa Baluragi (Rtrd Physics Profesr) @S S A L P S MUDOORTHOKE in connection with Shastrarangam.





sharadha pooja

ನಮ್ಮ ಶಾಲೆಯಲ್ಲಿ ಶಾರದಾ  ಪೂಜೆ 2018



Deepavali 2018

ದೀಪಾವಳಿ ಗೂಡು ದೀಪ ನಿರ್ಮಾಣ