ಶಾಲಾ ಅಧ್ಯಾಪಕರು ಹಾಗು ವಿದ್ಯಾರ್ಥಿಗಳ ವತಿಯಿಂದ ಓಣಂ ಹಬ್ಬ ಆಚರಣೆ
ಅಧ್ಯಾಪಿಕೆ ಶಶಿಕಲಾ ರವರು ಓಣಂ ಹಬ್ಬದ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವುದು...
ಕಾರ್ಯಕ್ರಮದ ಉದ್ಘಾಟನೆ ಯನ್ನು ರಕ್ಷಕ ಶಿಕ್ಷಕ ಸಂಗದ ಅಧ್ಯಕ್ಷ ಅಬ್ದುಲ್ ರಹಿಮಾನ್ ನೆರವೇರಿಸಿದರು.
ಅಧ್ಯಾಪಕರು ಹಾಗು ವಿದ್ಯಾರ್ಥಿಗಳ ಸಹಭಾಗಿತ್ವದಿಂದ ಮಾಡಿದ ಪೋವೊಲಿ ...
ಅಧ್ಯಾಪಿಕೆ ಶಶಿಕಲಾ ರವರು ಓಣಂ ಹಬ್ಬದ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವುದು...
ವಿದ್ಯಾರ್ಥಿಗಳು ಓಣಂ ಸದ್ಯ ಊಟ ಮಾಡುತಿರುವುದು.
No comments:
Post a Comment