Friday, 29 June 2018
Saturday, 16 June 2018
Environmental day 2018-19
ಪರಿಸರ ದಿನಾಚರಣೆ ೨೦೧೮-೧೯
ವರ್ಕಾಡಿ:
ಶ್ರೀ ಸುಬ್ರಹ್ಮಣ್ಯ
ಎ ಎಲ್ ಪಿ ಶಾಲೆ ಮುಡೂರ್ ತೋಕೆಯಲ್ಲಿ
ಜೂನ್ 5 ರಂದು
ಪರಿಸರ ದಿನಾಚರಣೆ ನಡೆಯಿತು.
ವರ್ಕಾಡಿ ಕೃಷಿ
ಭವನದ ಅಧಿಕಾರಿ ಶ್ರೀ ರಾಧಾಕೃಷ್ಣ
ನ್ ರವರು ಕಾರ್ಯಕ್ರಮ ಉದ್ಘಾಟಿಸಿ
ವಿದ್ಯಾರ್ಥಿಗಳಿಗೆ ಗಿಡವಿತರಣೆ
ಹಾಗೂ ತರಕಾರಿ ಬೀಜ ವಿತರಿಸಿದರು.
ಶಾಲಾ ಮುಕ್ಯೋಪಾಧ್ಯಾಯಿನಿ
ಶ್ರೀ ಮತಿ ಚಂದ್ರಾವತಿ ಹಾಗೂ ಶಾಲಾ
ಶಿಕ್ಷಕರು ಉಪಸ್ಥಿತರಿದ್ದರು.
![]() |
ವಿಜಯ ಕರ್ನಾಟಕ ರಿಪೋರ್ಟ್ |
SCHOOL PRAVESHOTSAVAM 2018-19
ಶಾಲಾ ಪ್ರವೇಶೋತ್ಸವ ೨೦೧೮-೧೯
ವರ್ಕಾಡಿ:
ಶ್ರೀ ಸುಬ್ರಹ್ಮಣ್ಯ
ಎ ಎಲ್ ಪಿ ಶಾಲೆ ಮುಡೂರ್ ತೋಕೆಯಲ್ಲಿ
2018-19ನೇ
ಸಾಲಿನ ಶೈಕ್ಷಣಿಕ ವರ್ಷದ ಶಾಲಾ
ಪ್ರವೇಶೋತ್ಸವವು ಭಾಗವಾಗಿ ಶಾಲಾ
ವಿದ್ಯಾರ್ಥಿಗಳಿಗೆ ಉಚಿತವಾಗಿ
ನೋಟ ಪುಸ್ತಕವನ್ನು ಜಯಪ್ರಕಾಶ್
ತೌಡುಗೋಳಿಯವರು ನೀಡಿದರು.
ಅದೇರೀತಿ ಶಾಲಾ
ವಿದ್ಯಾರ್ಥಿಗಳಿಗೆ ಉಚಿತವಾಗಿ
ಕೊಡೆ ಯನ್ನು ಮನೋಜ್ ನಿರೋಳಿಕೆ
ಹಾಗೂ ಕುಟುಂಬದ ವರು ನೀಡಿದರು.
ಹಾಗೆಯೇ ಶಾಲಾ
ವಿದ್ಯಾರ್ಥಿಗಳಿಗೆ ಉಚಿತ ಬ್ಯಾಗ್
ನ್ನು ಕೇರಳ ಗ್ರಾಮೀಣ ಬ್ಯಾಂಕ್
ಪವೂರ್ ಶಾಖೆ ಯ ನೇತೃತ್ವದಲ್ಲಿ
ಬ್ಯಾಂಕ್ ಮುಖ್ಯಸ್ಥ ವಿದ್ಯಾರ್ಥಿಗಳಿಗೆ
ನೀಡಿದರು.
Subscribe to:
Posts (Atom)