ವಿಶ್ವ ಜನಸಂಖ್ಯಾ ದಿನ
ಜನಸಂಖ್ಯೆ ಹೆಚ್ಚಳದಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಹೆಚ್ಚಿನ ಅರಿವು ಉದ್ದೇಶದಿಂದ ಜುಲೈ ೧೧ ರಂದು ಪ್ರತಿ ವರ್ಷವು ಜನಸಂಖ್ಯಾ ದಿನವನ್ನು ಆಚರಿಸಲಾಗುತಿದೆ.
೧೯೮೭ ರ ಜುಲೈ ೧೧ರಂದು ವಿಶ್ವ ಜನಸಂಖ್ಯೆಯು ೫೦೦ ಕೋಟಿಯನ್ನು ತಲುಪಿತು. ಇದರ ಪರಿಣಾಮಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ವಿಶ್ವಸಂಸ್ಥೆಯು ತನ್ನ ಅಂಗ ಸಂಸ್ಥೆ ಯಾದ 'ವಿಶ್ವಸಂಸ್ಥೆ ಅಭಿವೃದಿ ಕಾರ್ಯಕ್ರಮ (ಯು ಎನ್ ಡಿ ಪಿ ) ಮಂಡಳಿ 'ಯ ಮೂಲಕ ೧೯೮೯ ಜುಲೈ ೧೧ರಂದು ಮೊದಲ ಬಾರಿ ಜನಸಂಖ್ಯಾ ದಿನವನ್ನಾಗಿ ಆಚರಿಸಲಾಯಿತು.
ಈ ವರ್ಷದ ಘೋಷಣೆ
ಹದಿಹರೆಯದ ಹುಡುಗಿಯರ ಅಭಿವ್ರ್ದ್ಧಿಗೆ ಗಮನ ಹರಿಸಿ ಎಂಬುದು ಈ ವರ್ಷದ ಜನಸಂಖ್ಯಾ ದಿನದ ಘೋಷಣೆಯಾಗಿದೆ
No comments:
Post a Comment