Wednesday, 15 August 2018

72th indipendence day 2018

*72ನೇ ಸ್ವಾತಂತ್ರೋತ್ಸವ ಆಚರಣೆ*
ಶ್ರೀ ಸುಬ್ರಹ್ಮಣ್ಯ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ ಮುಡೂರ್ ತೋಕೆಯಲ್ಲಿ 72ನೇ ವರ್ಷದ ಸ್ವಾತಂತ್ರೋತ್ಸವ ವು ವಿಜೃಂಭಣೆಯಿಂದ ಆಚರಿಸಲಾಯಿತು. ಧ್ವಜಾರೋಹಣ ವನ್ನು ವಾರ್ಡಸದಸ್ಯೆ ಶ್ರೀಮತಿ ಜೆಸಿಂತಾ ಡಿಸೋಜ ರವರು ನೆರವೇರಿಸಿದರು. ಬಳಿಕ ಸಭಕಾರ್ಯಕ್ರಮವು ಜರಗಿತು. ಶಾಲಾ ಪಿ ಟಿ ಎ ಅಧ್ಯಕ್ಷ ಶ್ರೀ ಅಬ್ದುಲ್ ಅಬೂಬಕ್ಕರ್ ಅಧ್ಯಕ್ಷತೆ ವಹಿಸಿದ ಕಾರ್ಯಕ್ರಮಕ್ಕೆ ಶಾಲಾ ಹಿತೆಷಿಗಳಾದ ಶ್ರೀ ಅಬ್ದುಲ್ ರಹಿಮಾನ್, ಶ್ರೀ ಸೋಮನಾಥ್ ಕಾರಂತ್, ಶ್ರೀ ಸೀನ, ಶ್ರೀ ಮತಿ ಮಮತಾ ಮುಂತಾದವರು ಶುಭ ಹಾರೈಸಿದರು. ಮುಖ್ಯೋಪಾಧ್ಯಾಯಿನಿ ಶ್ರೀಮತಿ ಚಂದ್ರಾವತಿ ಸ್ವಾಗತಿಸಿ ಅಧ್ಯಾಪಕಿ ಶ್ರೀಮತಿ ಶಶಿಕಲಾರವರು ವಂದಿಸಿದ ಕಾರ್ಯಕ್ರಮವನ್ನು ಅಧ್ಯಾಪಕಿ ಶ್ರೀಮತಿ ಚಿತ್ರಾ ರವರು ನಿರೂಪಿಸಿದರು. *ಪ್ರಿಯಧರ್ಶಿನಿ* ಆರ್ಟ್ಸ್ ಮತ್ತು ಸ್ಪೋರ್ಟ್ಸ್ ಕ್ಲಬ್ ಬಾವಲಿಗುಳಿ ಇದರ ಪದಾಧಿಕಾರಿಗಳು ಶಾಲಾ ಮಕ್ಕಳಿಗೆ ಉಚಿತವಾಗಿ ಊಟದ ಬಟ್ಟಲನ್ನು ಕೊಡುಗೆಯಾಗಿ ನೀಡಿದರು.


Tuesday, 31 July 2018

2nd BALA SABHE

 

ದ್ವಿತೀಯ ಬಾಲಸಭೆ 

ವರ್ಕಾಡಿ : ಶ್ರೀ ಸುಬ್ರಹ್ಮಣ್ಯ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ ಮುಡೂರ್ ತೋಕೆ ಯಲ್ಲಿ ವಿದ್ಯಾರ್ಥಿಗಳ ದ್ವಿತೀಯ ಬಾಲ ಸಭೆಯು ಜರಗಿತು . 
 

Thursday, 26 July 2018

School Parliment 2018

 

ವಿದ್ಯಾರ್ಥಿಗಳಲ್ಲಿ ಮತದಾನ ಜಾಗ್ರತಿ ಮೂಡಿಸಲು ಮಾದರಿ ಮತದಾನ

ವರ್ಕಾಡಿ: ಶ್ರೀ ಸುಬ್ರಹ್ಮಣ್ಯ ಎ ಎಲ್ ಪಿ ಶಾಲೆ ಮುಡೂರ್ ತೋಕೆ ಯಲ್ಲಿ 2018-19ನೇ ಸಾಲಿನ ಶಾಲಾ ಪಾರ್ಲಿಮೆಂಟ್ ಚುನಾವಣೆಯು ವಯಸ್ಕರ ಮತದಾನದ ರೀತಿಯಲ್ಲಿ ನಡೆಯಿತು.
ಶಾಲಾ ನಾಯಕನಾಗಿ ಶುಹೈಬ್ ಹಾಗೂ ಉಪ ನಾಯಕಿಯಾಗಿ ಮಾಲಸ ಚುನೈಸಲ್ಪಟ್ಟರು. ಬಳಿಕ ಮಂತ್ರಿಮಂಡಲ ರಚಿಸಿ ಇತರ ಮಂತ್ರಿಗಳನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಶಾಲಾ ಮುಕ್ಯೋಪಾಧ್ಯಾಯಿನಿ ಹಾಗೂ ಶಿಕ್ಷಕರು ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ಹಾಗೂ ಚುನಾವಣೆಯ ಕುರಿತು ಮಾಹಿತಿ ನೀಡಿದರು.
Nomination writing



logo's of candidates


vote counting

Friday, 6 July 2018

P T A GENERAL BODY 2018

P T A GENERAL BODY MEETING 2018

P T A General body meeting held on 28 th march 2018. Mr. Aboobaker Siddiq was elected as New P T A President and Mrs. Mamatha Continued as M P T A President of our school. Congratulations to both of them.   

Friday, 29 June 2018

HELLO ENGLISH INAUGURATION 2018

HELLO ENGLISH INAUGURATION 2018

Hello English School Level Inauguration held at Sri Subrahmanya A L P S Mudoorthoke on 28th June 2018. the Pro gramme was inaugurated by Smt. Jesintha D'soza (Ward Member)  
 

Vachana Vaara 2018

ವಾಚನ ವಾರ ಉದ್ಘಾಟನೆ ೨೦೧೮ 

ವಾಚನ ವಾರದ ಉದ್ಘಾಟನೆಯನ್ನು ಶಾಲಾ ಪಿ ಟಿ ಎ  ಅಧ್ಯಕ್ಷರಾದ ಶ್ರೀ ಶಿವರಾಜ್ ಭಟ್ ನೆರವೇರಿಸಿದರು. ಓದಿನ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು. 
 

Saturday, 16 June 2018

Environmental day 2018-19

ಪರಿಸರ ದಿನಾಚರಣೆ ೨೦೧೮-೧೯
 
ವರ್ಕಾಡಿ: ಶ್ರೀ ಸುಬ್ರಹ್ಮಣ್ಯ ಎ ಎಲ್ ಪಿ ಶಾಲೆ ಮುಡೂರ್ ತೋಕೆಯಲ್ಲಿ ಜೂನ್ 5 ರಂದು ಪರಿಸರ ದಿನಾಚರಣೆ ನಡೆಯಿತು. ವರ್ಕಾಡಿ ಕೃಷಿ ಭವನದ ಅಧಿಕಾರಿ ಶ್ರೀ ರಾಧಾಕೃಷ್ಣ ನ್ ರವರು ಕಾರ್ಯಕ್ರಮ ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಗಿಡವಿತರಣೆ ಹಾಗೂ ತರಕಾರಿ ಬೀಜ ವಿತರಿಸಿದರು. ಶಾಲಾ ಮುಕ್ಯೋಪಾಧ್ಯಾಯಿನಿ ಶ್ರೀ ಮತಿ ಚಂದ್ರಾವತಿ ಹಾಗೂ ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.


ವಿಜಯ ಕರ್ನಾಟಕ ರಿಪೋರ್ಟ್

SCHOOL PRAVESHOTSAVAM 2018-19

 ಶಾಲಾ ಪ್ರವೇಶೋತ್ಸವ ೨೦೧೮-೧೯ 
 
ವರ್ಕಾಡಿ: ಶ್ರೀ ಸುಬ್ರಹ್ಮಣ್ಯ ಎ ಎಲ್ ಪಿ ಶಾಲೆ ಮುಡೂರ್ ತೋಕೆಯಲ್ಲಿ 2018-19ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರವೇಶೋತ್ಸವವು ಭಾಗವಾಗಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ ಪುಸ್ತಕವನ್ನು ಜಯಪ್ರಕಾಶ್ ತೌಡುಗೋಳಿಯವರು ನೀಡಿದರು. ಅದೇರೀತಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಕೊಡೆ ಯನ್ನು ಮನೋಜ್ ನಿರೋಳಿಕೆ ಹಾಗೂ ಕುಟುಂಬದ ವರು ನೀಡಿದರು. ಹಾಗೆಯೇ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಬ್ಯಾಗ್ ನ್ನು ಕೇರಳ ಗ್ರಾಮೀಣ ಬ್ಯಾಂಕ್ ಪವೂರ್ ಶಾಖೆ ಯ ನೇತೃತ್ವದಲ್ಲಿ ಬ್ಯಾಂಕ್ ಮುಖ್ಯಸ್ಥ ವಿದ್ಯಾರ್ಥಿಗಳಿಗೆ ನೀಡಿದರು.

Wednesday, 7 March 2018

News pepar report


Sendoff Photoshoot

2017-18 Batch sendoff photoshoot

Vegitable cultivation

ಶ್ರೀ ಸುಬ್ರಹ್ಮಣ್ಯ ಎ ಎಲ್ ಪಿ ಶಾಲೆ ಮುಡೂರ್ ತೋಕೆಯಲ್ಲಿ ತರಕಾರಿ ತೋಟದಲ್ಲಿ ಹರಿವೆ ಕೊಯ್ಲು










Prathibhotsava Report

ಶಾಲೆಗಳ ಬೆಳವಣಿಗೆಗೆ ಊರವರ ಸಹಕಾರ ಅತ್ಯಗತ್ಯ: ಅಬ್ದುಲ್ ಮಜೀದ್

ವರ್ಕಾಡಿ: ಶ್ರೀ ಸುಬ್ರಹ್ಮಣ್ಯ ಎ ಯಲ್ ಪಿ ಶಾಲೆ ಮುಡೂರ್ ತೋಕೆ ಯಲ್ಲಿ ಮಕ್ಕಳ ಪ್ರತಿಭೋತ್ಸವ ಕಾರ್ಯಕ್ರಮವು ಬಹಳ ವಿಜೃಂಭಣೆಯಿಂದ ಜರಗಿತು. ಕಾರ್ಯಕ್ರಮದ ಉದ್ಘಾಟನೆಯನ್ನು ನಡೆಸಿದ ವರ್ಕಾಡಿ ಪಂಚಾಯತ್ ಅಧ್ಯಕ್ಷರಾದ ಶ್ರೀ ಅಬ್ದುಲ್ ಮಜೀದ್ ಬಿ ಎ ಯವರು ಶಾಲೆಗಳ ಸರ್ವೋತುಮುಖ ಅಭಿವರ್ಧಿಗೆ ಊರವರ ಸಹಕಾರ ಅತ್ಯಗತ್ಯ ಎಂದು ನುಡಿದರು. ಶಾಲಾ ಪ್ರಬಂಧಕ ಶ್ರೀ ದೇವಪ್ಪ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದ ಈ ಕಾರ್ಯಕ್ರಮದಲ್ಲಿ ಮಂಜೇಶ್ವರ ಉಪಜಿಲ್ಲೆಯ ವಿದ್ಯಾಧಿಕಾರಿಗಳದ ಶ್ರೀ ದಿನೇಶ್ , ಮಂಜೇಶ್ವರ ಉಪಜಿಲ್ಲಾ ಬಿ ಪಿ ಓ ಶ್ರೀ ವಿಜಯಕುಮಾರ್ ಹಾಗೂ ಎ ಯು ಪಿ ಶಾಲೆ ಕಳಿಯೂರ್ ಮುಖ್ಯ ಶಿಕ್ಷಕಿ ಶ್ರೀಮತಿ ಪುಷ್ಪವತಿ ಯವರು ಮುಖ್ಯ ಅತಿಥಿಗಳದರು. ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಚಂದ್ರವತಿ ಸ್ವಾಗತಿಸಿದ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮವು ಜರಗಿತು.