Saturday, 6 October 2018

Gandhi Jayanthi School Surroundings Cleaning


Gandhi Jayanthi School Surroundings Cleaning


Newspaper Report about our school



ಕಂಪ್ಯೂಟರ್ ಉದ್ಘಾಟನೆ : ಕಾರವಲ್  ರಿಪೋರ್ಟ್

 

Veg-farm at Our school


ತರಕಾರಿ ತೋಟದ ಒಂದು ನೋಟ   




 

Action Plan 2018-19

 

ಮುಡೂರ್ ತೋಕೆ ಶಾಲೆಯಲ್ಲಿ ಪರ್ಯಾಯ ಬೋಧನೆಗೆ ಚಾಲನೆ
ವರ್ಕಾಡಿ: ಶ್ರೀ ಸುಬ್ರಹ್ಮಣ್ಯ ಎ ಎಲ್ ಪಿ ಶಾಲೆ ಮುಡೂರ್ ತೋಕೆ ಶಾಲೆಯಲ್ಲಿ ನವಕೇರಳ ಮಿಷನ್ ಅಂಗವಾಗಿ ಸರಕಾರದ ನಿರ್ದೇಶನದಂತೆ ಸಾರ್ವಜನಿಕ ಶಿಕ್ಷಣ ಸಂರಕ್ಷಣ ಯಜ್ಞವನ್ನು ಫಲಪ್ರದ ಗೊಳಿಸುವ ಸಲುವಾಗಿ ಆಕಡಮಿಕ್ ಮಾಸ್ಟರ್ ಪ್ಲಾನ್ ಹಾಗೂ ಎಸ್ ಆರ್ ಜಿ ಯ ಜೋಜನೆಯಂತೆ ಬುಧವಾರ ಕಾರ್ಯಕ್ರಮದ ಉದ್ಘಾಟನೆಯನ್ನು,ಪರ್ಯಾಯ ಭೋದನ ತರಗತಿಯನ್ನು ನಡೆಸಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ವಾರ್ಡ್ ಸದಸ್ಯೆ ಶ್ರೀಮತಿ ಜೆಸಿಂತಾ ಡಿಸೋಜಾ ರವರು ನೆರವೇರಿಸಿದರು. ಮಾತೃ ಮಂಡಳಿ ಅಧ್ಯಕ್ಷೆ ಶ್ರೀಮತಿ ಮಮತಾ ಹಾಗೂ ಅಧ್ಯಾಪಕರು ಉಪಸ್ಥಿತರಿದ್ದರು.

Wednesday, 19 September 2018


ಕಂಪ್ಯೂಟರ್,ಅನುಭಂದಿತಉಪಕರಣಗಳ ಉದ್ಘಾಟನಾ ಸಮಾರಂಭ


ವರ್ಕಾಡಿ: ಶ್ರೀ ಸುಬ್ರಹ್ಮಣ್ಯ ಎ ಎಲ್ ಪಿ ಶಾಲೆ ಮುಡೂರುತೋಕೆ ಯಲ್ಲಿ ಲೋಕ ಸಭಾ ಸದಸ್ಯರ ಅನುದಾನ ನಿಧಿಯಿಂದ ಲಭಿಸಿದ ಕಂಪ್ಯೂಟರ್ ಹಾಗೂ ಅನುಬಂದಿತ ಉಪಕರಣಗಳ ಉದ್ಘಾಟನಾ ಕಾರ್ಯಕ್ರಮವು ಜರಗಿತು.

Inaguration




Wednesday, 15 August 2018

72th indipendence day 2018

*72ನೇ ಸ್ವಾತಂತ್ರೋತ್ಸವ ಆಚರಣೆ*
ಶ್ರೀ ಸುಬ್ರಹ್ಮಣ್ಯ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ ಮುಡೂರ್ ತೋಕೆಯಲ್ಲಿ 72ನೇ ವರ್ಷದ ಸ್ವಾತಂತ್ರೋತ್ಸವ ವು ವಿಜೃಂಭಣೆಯಿಂದ ಆಚರಿಸಲಾಯಿತು. ಧ್ವಜಾರೋಹಣ ವನ್ನು ವಾರ್ಡಸದಸ್ಯೆ ಶ್ರೀಮತಿ ಜೆಸಿಂತಾ ಡಿಸೋಜ ರವರು ನೆರವೇರಿಸಿದರು. ಬಳಿಕ ಸಭಕಾರ್ಯಕ್ರಮವು ಜರಗಿತು. ಶಾಲಾ ಪಿ ಟಿ ಎ ಅಧ್ಯಕ್ಷ ಶ್ರೀ ಅಬ್ದುಲ್ ಅಬೂಬಕ್ಕರ್ ಅಧ್ಯಕ್ಷತೆ ವಹಿಸಿದ ಕಾರ್ಯಕ್ರಮಕ್ಕೆ ಶಾಲಾ ಹಿತೆಷಿಗಳಾದ ಶ್ರೀ ಅಬ್ದುಲ್ ರಹಿಮಾನ್, ಶ್ರೀ ಸೋಮನಾಥ್ ಕಾರಂತ್, ಶ್ರೀ ಸೀನ, ಶ್ರೀ ಮತಿ ಮಮತಾ ಮುಂತಾದವರು ಶುಭ ಹಾರೈಸಿದರು. ಮುಖ್ಯೋಪಾಧ್ಯಾಯಿನಿ ಶ್ರೀಮತಿ ಚಂದ್ರಾವತಿ ಸ್ವಾಗತಿಸಿ ಅಧ್ಯಾಪಕಿ ಶ್ರೀಮತಿ ಶಶಿಕಲಾರವರು ವಂದಿಸಿದ ಕಾರ್ಯಕ್ರಮವನ್ನು ಅಧ್ಯಾಪಕಿ ಶ್ರೀಮತಿ ಚಿತ್ರಾ ರವರು ನಿರೂಪಿಸಿದರು. *ಪ್ರಿಯಧರ್ಶಿನಿ* ಆರ್ಟ್ಸ್ ಮತ್ತು ಸ್ಪೋರ್ಟ್ಸ್ ಕ್ಲಬ್ ಬಾವಲಿಗುಳಿ ಇದರ ಪದಾಧಿಕಾರಿಗಳು ಶಾಲಾ ಮಕ್ಕಳಿಗೆ ಉಚಿತವಾಗಿ ಊಟದ ಬಟ್ಟಲನ್ನು ಕೊಡುಗೆಯಾಗಿ ನೀಡಿದರು.


Tuesday, 31 July 2018

2nd BALA SABHE

 

ದ್ವಿತೀಯ ಬಾಲಸಭೆ 

ವರ್ಕಾಡಿ : ಶ್ರೀ ಸುಬ್ರಹ್ಮಣ್ಯ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ ಮುಡೂರ್ ತೋಕೆ ಯಲ್ಲಿ ವಿದ್ಯಾರ್ಥಿಗಳ ದ್ವಿತೀಯ ಬಾಲ ಸಭೆಯು ಜರಗಿತು . 
 

Thursday, 26 July 2018

School Parliment 2018

 

ವಿದ್ಯಾರ್ಥಿಗಳಲ್ಲಿ ಮತದಾನ ಜಾಗ್ರತಿ ಮೂಡಿಸಲು ಮಾದರಿ ಮತದಾನ

ವರ್ಕಾಡಿ: ಶ್ರೀ ಸುಬ್ರಹ್ಮಣ್ಯ ಎ ಎಲ್ ಪಿ ಶಾಲೆ ಮುಡೂರ್ ತೋಕೆ ಯಲ್ಲಿ 2018-19ನೇ ಸಾಲಿನ ಶಾಲಾ ಪಾರ್ಲಿಮೆಂಟ್ ಚುನಾವಣೆಯು ವಯಸ್ಕರ ಮತದಾನದ ರೀತಿಯಲ್ಲಿ ನಡೆಯಿತು.
ಶಾಲಾ ನಾಯಕನಾಗಿ ಶುಹೈಬ್ ಹಾಗೂ ಉಪ ನಾಯಕಿಯಾಗಿ ಮಾಲಸ ಚುನೈಸಲ್ಪಟ್ಟರು. ಬಳಿಕ ಮಂತ್ರಿಮಂಡಲ ರಚಿಸಿ ಇತರ ಮಂತ್ರಿಗಳನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಶಾಲಾ ಮುಕ್ಯೋಪಾಧ್ಯಾಯಿನಿ ಹಾಗೂ ಶಿಕ್ಷಕರು ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ಹಾಗೂ ಚುನಾವಣೆಯ ಕುರಿತು ಮಾಹಿತಿ ನೀಡಿದರು.
Nomination writing



logo's of candidates


vote counting

Friday, 6 July 2018

P T A GENERAL BODY 2018

P T A GENERAL BODY MEETING 2018

P T A General body meeting held on 28 th march 2018. Mr. Aboobaker Siddiq was elected as New P T A President and Mrs. Mamatha Continued as M P T A President of our school. Congratulations to both of them.   

Friday, 29 June 2018

HELLO ENGLISH INAUGURATION 2018

HELLO ENGLISH INAUGURATION 2018

Hello English School Level Inauguration held at Sri Subrahmanya A L P S Mudoorthoke on 28th June 2018. the Pro gramme was inaugurated by Smt. Jesintha D'soza (Ward Member)  
 

Vachana Vaara 2018

ವಾಚನ ವಾರ ಉದ್ಘಾಟನೆ ೨೦೧೮ 

ವಾಚನ ವಾರದ ಉದ್ಘಾಟನೆಯನ್ನು ಶಾಲಾ ಪಿ ಟಿ ಎ  ಅಧ್ಯಕ್ಷರಾದ ಶ್ರೀ ಶಿವರಾಜ್ ಭಟ್ ನೆರವೇರಿಸಿದರು. ಓದಿನ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು. 
 

Saturday, 16 June 2018

Environmental day 2018-19

ಪರಿಸರ ದಿನಾಚರಣೆ ೨೦೧೮-೧೯
 
ವರ್ಕಾಡಿ: ಶ್ರೀ ಸುಬ್ರಹ್ಮಣ್ಯ ಎ ಎಲ್ ಪಿ ಶಾಲೆ ಮುಡೂರ್ ತೋಕೆಯಲ್ಲಿ ಜೂನ್ 5 ರಂದು ಪರಿಸರ ದಿನಾಚರಣೆ ನಡೆಯಿತು. ವರ್ಕಾಡಿ ಕೃಷಿ ಭವನದ ಅಧಿಕಾರಿ ಶ್ರೀ ರಾಧಾಕೃಷ್ಣ ನ್ ರವರು ಕಾರ್ಯಕ್ರಮ ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಗಿಡವಿತರಣೆ ಹಾಗೂ ತರಕಾರಿ ಬೀಜ ವಿತರಿಸಿದರು. ಶಾಲಾ ಮುಕ್ಯೋಪಾಧ್ಯಾಯಿನಿ ಶ್ರೀ ಮತಿ ಚಂದ್ರಾವತಿ ಹಾಗೂ ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.


ವಿಜಯ ಕರ್ನಾಟಕ ರಿಪೋರ್ಟ್