ABOUT US


ಮೂಲ ವಿವರಗಳು

  1. ವಿದ್ಯಾಲಯದ ಹೆಸರು : S.S.A.L.P.S MUDOORTHOKE

  2. ವಿಳಾಸ : P.O. Vorkady via : Manjeshwar

  3. ಸ್ಕೂಲ್ ಕೊಡ್ : 11240

  4. ವಿದ್ಯಾಭ್ಯಾಸ ಜಿಲ್ಲೆ : Kasaragod

  5. ವಿದ್ಯಾಭ್ಯಾಸ ಉಪಜಿಲ್ಲೆ : Manjeshwar

  6. ಬಿ . ಆರ್ . ಸಿ : Manjeshwar

  7. ಗ್ರಾಮ ಪಂಚಾಯತ್ : Vorkady

  8. ಬ್ಲಾಕ್ ಪಂಚಾಯತ್ : Manjeshwar

  9. ಜಿಲ್ಲಾ ಪಂಚಾಯತ್ : Kasaragod

  10. ನಿಯಮ ಸಭೆ ಮಂಡಲ : Manjeshwar

  11. ಲೋಕಸಭೆ ಮಂಡಲ : Kasaragod

  12. ತಾಲೂಕು : Manjeshwar

  13. ವಿಲೇಜ್ : Vorkady

  14. -ಮೆಲ್ : 11240mudoorthoke@gmail.com

  15. ವೆಬ್ ಸೈಟ್ : 11240ssalpsmudoorthoke.blogspot.in

  16. ಸ್ಕೂಲ್ ವಿಕ್ಕಿ : ssalps mudoorthoke

     

    ವಿದ್ಯಾಲಯದ ಲಘು ಪರಿಚಯ 

    ಶ್ರೀ ಸುಬ್ರಹ್ಮಣ್ಯ ಎ ಎಲ್ ಪಿ ಶಾಲೆ ಮುಡೂರ್ ತೋಕೆ ೧೯೪೫ರಲ್ಲಿ ವರ್ಕಾಡಿ ಗ್ರಾಮದ ಚಾವಡಿ ಬೈಲಿನ ಶ್ರೀಯುತ ಜಯರಾಮ ಶೆಟ್ಟಿಯವರು ಊರಿನ ಜನರ ವಿದ್ಯಾಭ್ಯಾಸಕ್ಕೆ ಬೇಕಾಗಿ ಸ್ಥಾಪಿಸಿದರು .ತೀರಾ ಹಿಂದುಳಿದ ಪ್ರದೇಶವಾದುದರಿಂದ ಆ ಕಾಲದಲ್ಲಿ ಒಂದರಿಂದ ನಾಲ್ಕನೇಯ ತರಗತಿಯವರೆಗೆ ಕೆಲವು ಮಕ್ಕಳು ಮಾತ್ರವೇ ಕಲಿಯುತ್ತಿದ್ದರು.ಕಾಲಕ್ರಮೇಣ ಮಕ್ಕಳ ಸಂಖ್ಯೆಯು ಹೆಚ್ಚಾಗುತ್ತಾ ಇದೀಗ ೮೦ಕ್ಕೂ ಹೆಚ್ಚಿನ ಮಕ್ಕಳು ವಿದ್ಯಾರ್ಜನೆ ಗೈಯುತ್ತಿದ್ದರೆ .ಶಾಲೆಯ ಪ್ರಾರಂಭದಿಂದ ಇಂದಿನವರೆಗೆ ಸುಮಾರು ೧೬ ಮಂದಿ ಅಧ್ಯಾಪಕ / ಅಧ್ಯಾಪಿಕೆಯರು ಸೇವೆಸಲ್ಲಿಸಿ ನಿವೃತ್ತಿ ಹೊಂದಿದ್ದಾರೆ. ಪ್ರಸ್ತುತ ಓರ್ವ ಅಧ್ಯಾಪಕರು ನಾಲ್ಕು ಮಂದಿ ಅಧ್ಯಾಪಿಕೆಯರು ಸೇವೆ ಸಲ್ಲಿಸುತ್ತಿದ್ದಾರೆ .ಮಕ್ಕಳಿಗೆ ಮದ್ಯಾಹ್ನದೂಟ , ಸಮವಸ್ತ್ರ , ಪುಸ್ತಕಗಳು , ವಾಹನದ ವ್ಯವಸ್ಥೆ ಮುಂತಾದ ವ್ಯವಸ್ಥೆಗಳನ್ನು ಶಾಲೆ ನೀಡುತ್ತಿದೆ



Teacher's @ S S A L P S MUDOORTHOKE, VORKADY
  • Mr. Shylesh M (HM)
  • Mrs. Chithra Kumari K (LPST)
  • Mrs. Fousia (F T Arabic)
  • Mrs. Lavanya D (LPST)
  • Mrs. Jayalakshmi A (LPST)

No comments:

Post a Comment