Wednesday 6 March 2024

70th School Annual Day 2024

 ಮುಡೂರು ತೋಕೆ ಶಾಲಾ 70ನೆ  ವಾರ್ಷಿಕೋತ್ಸವ

ವರ್ಕಾಡಿ :  ಶ್ರೀ ಸುಬ್ರಹ್ಮಣ್ಯ ಅನುದಾನಿತ ಕಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವವು ಮಾರ್ಚ್ 2 ರಂದು ಬೆಳಗ್ಗೆ 9.30ಕ್ಕೆ ಸರಿಯಾಗಿ ಶಾಲಾ ಪಿ ಟಿ ಎ ಅಧ್ಯಕ್ಷ ಶ್ರೀ ನವೀನ್  ಅವರು ಧ್ವಜಾರೋಹಣ ಗೈದರು. ವರ್ಕಾಡಿ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಭಾರತಿ ಎಸ್ ಕಾರ್ಯಕ್ರಮದ ಉದ್ಘಾಟನೆ ಯನ್ನು ನೆರವೇರಿಸಿದರು.  ಸಂಜೆ 5 ರ ವರೆಗೆ ಶಾಲಾ ವೇದಿಕೆಯಲ್ಲಿ ಮಕ್ಕಳ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಂಡಿತು.  ಬೆಳಗ್ಗೆ 10.30ಕ್ಕೆ  ಸರಿಯಾಗಿ ಶಾಲಾ ಪ್ರಭಂಡಕರು ಶ್ರೀ ದೇವಪ್ಪ ಶೆಟ್ಟಿ ಯವರ ಅಧ್ಯಕ್ಷತೆಯಲ್ಲಿ ನಡೆಸಿದ ಕಾರ್ಯಕ್ರಮದಲ್ಲಿ ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿಗಳಾದ ಶ್ರೀ ಕೃಷ್ಣ ಮೂರ್ತಿಯವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡರು. ವಾರ್ಡ್ ಸದಸ್ಯರಾದ ಶ್ರೀ ಅಬ್ದುಲ್ ಲತೀಫ್, ಶಿವರಾಜ್ , ಮೂಸ ಕುಂಙಿ, ನಿವೃತ್ತ ಅಧ್ಯಾಪಕಿ ಶ್ರೀಮತಿ ಚಂದ್ರಾವತಿ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ನವೀನ,ಮಾತೃ ಸಂಘದ ಅದ್ಯಕ್ಷೆಯಾದ ಶ್ರೀಮತಿ ಸರಿತಾ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾದಯರು ಶ್ರೀ ಶೈಲೇಶ್  ಎಮ್ ರವರ ಸ್ವಾಗತದೊಂದಿಗೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಅಧ್ಯಾಪಕಿ ಶ್ರೀಮತಿ ಫೌಸಿಯವರು ಶಾಲಾ ವಾರ್ಷಿಕ ವರದಿಯನ್ನು ಮಂಡಿಸಿದರು.ಈ ಸಂದರ್ಭದಲ್ಲಿ ಶಾಲಾ ಅಡುಗೆ ಕರ್ಮಿಕರಾದ ಶ್ರೀಮತಿ ಕುಸುಮರವರಿಗೆ ಮತ್ತು ಶಾಲಾ ಪೂರ್ವ ವಿದ್ಯಾರ್ಥಿ ಮತ್ತು ಉದ್ಯಮಿ ಜಯಪ್ರಕಾಶ್ ರವರಿಗೆ ಗೌರಾವಾಭಿನಂದನೆಯನ್ನು ಮಾಡಲಾಯಿತು. ಶಾಲಾ ಅಧ್ಯಾಪಕಿ ಶ್ರೀಮತಿ ಚಿತ್ರಾ ಕಾರ್ಯಕ್ರಮ ನಿರೂಪಿಸಿ ಶಾಲಾ ಅಧ್ಯಾಪಿಕೆ ಶ್ರೀಮತಿ ಜಯಲಕ್ಷ್ಮಿ ವಂದಿಸಿದರು.

















Saturday 3 February 2024

Republic Day 2024

 



Samyuktha Dairy Publish

ಒಂದು ಮತ್ತು ಎರಡನೇ ತರಗತಿಯ ಮಕ್ಕಳ ಸ್ವಯಂ ರಚನೆ  ಸಂಯುಕ್ತ ಡಯಾರಿ ಬಿಡುಗಡೆಯ ಕ್ಷಣ 



Friday 24 November 2023

Childrens Haritha kerala sabha

 

ವೊರ್ಕಾಡಿ ಪಂಚಾಯತ್ ಮಟ್ಟದ ಮಕ್ಕಳ ಹರಿತ ಸಭೆ ಯಲ್ಲಿ ಭಾಗವಹಿಸಿದ ನಮ್ಮ ಶಾಲಾ ಮಕ್ಕಳು...

ACHIEVEMENTS IN KALOTSAVAM 2023

 ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಸ್ತ್ರೋತ್ಸವ, ಕಲೋತ್ಸವಗಳಲ್ಲಿ ಬಹುಮಾನ ಗಳಿಸಿ ನಮ್ಮ ಶಾಲೆಯ ಕೀರ್ತಿ ಬೆಳಗಿಸಿದ ಪ್ರತಿಭಾವಂತ ಮಕ್ಕಳಿಗೆ ಅಭಿನಂದನೆಗಳು




















Monday 6 November 2023

Achievements of our Students in Shastrotsavam 2023

 

ಇಂದು GVHSS ಕುಂಜತೂರು ಶಾಲೆಯಲ್ಲಿ ಜರಗಿದ work experience ಮೇಳದಲ್ಲಿ waste material product  ಸ್ಪರ್ಧೆಯಲ್ಲಿ ಭಾಗವಹಿಸಿ B ಗ್ರೇಡ್ ಗಳಿಸಿದ ಕುಮಾರಿ ಆಯಿಶಾತ್ ಶೈಮ ಇವಳಿಗೆ ಶಾಲಾ ಪರವಾಗಿಯೂ ಆಡಳಿತ ಮಂಡಳಿಯ ಪರವಾಗಿಯೂ ಅಭಿನಂದನೆಗಳು

ಇಂದು GVHSS ಕುಂಜತೂರು ಶಾಲೆಯಲ್ಲಿ ಜರಗಿದ work experience ಮೇಳದಲ್ಲಿ ಫ್ಯಾಬ್ರಿಕ್ ಪೈಂಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ  B ಗ್ರೇಡ್ ಗಳಿಸಿದ ಮಹಮ್ಮದ್ ಮನಾಸ್ ಇವನಿಗೆ ಶಾಲಾ ಪರವಾಗಿಯೂ ಆಡಳಿತ ಮಂಡಳಿಯ ಪರವಾಗಿಯೂ ಅಭಿನಂದನೆಗಳು

ಇಂದು GVHSS ಕುಂಜತೂರು ಶಾಲೆಯಲ್ಲಿ ಜರಗಿದ work experience ಮೇಳದಲ್ಲಿ Vegetable ಪ್ರಿಂಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ A ಗ್ರೇಡ್ ಗಳಿಸಿದ ಕುಮಾರಿ ರುಖ್ಯಾತ್ ಸಹದಿಯ ಇವಳಿಗೆ ಶಾಲಾ ಪರವಾಗಿಯೂ ಆಡಳಿತ ಮಂಡಳಿಯ ಪರವಾಗಿಯೂ ಅಭಿನಂದನೆಗಳು

ಇಂದು GVHSS ಕುಂಜತೂರು ಶಾಲೆಯಲ್ಲಿ ಜರಗಿದ work experience ಮೇಳದಲ್ಲಿ EMBROIDARI  ಸ್ಪರ್ಧೆಯಲ್ಲಿ ಭಾಗವಹಿಸಿ A ಗ್ರೇಡ್ ಪಡೆದ  ಕುಮಾರಿ ಸಾಧಿಕಾ ನಿಶಾ ಇವಳಿಗೆ ಶಾಲಾ ಪರವಾಗಿಯೂ ಆಡಳಿತ ಮಂಡಳಿಯ ಪರವಾಗಿಯೂ ಅಭಿನಂದನೆಗಳು

ಇಂದು GVHSS ಕುಂಜತೂರು ಶಾಲೆಯಲ್ಲಿ ಜರಗಿದ work experience ಮೇಳದಲ್ಲಿ ಪೇಪರ್ craft ಸ್ಪರ್ಧೆ A ಗ್ರೇಡ್ ಪಡೆದ ಕುಮಾರಿ ಜುಮೈಲಾ ಇವಳಿಗೆ ಶಾಲಾ ಪರವಾಗಿಯೂ ಆಡಳಿತ ಮಂಡಳಿಯ ಪರವಾಗಿಯೂ ಅಭಿನಂದನೆಗಳು

ಸಮಾಜ ವಿಜ್ಞಾನ ಸ್ಪರ್ಧೆಯಲ್ಲಿ ಭಾಗವಹಿಸಿ ತೃತೀಯ ಸ್ಥಾನ  ಪ್ರಥಮ್ ಇವನಿಗೆ ಶಾಲಾ ಪರವಾಗಿಯೂ ಆಡಳಿತ ಮಂಡಳಿಯ ಪರವಾಗಿಯೂ ಅಭಿನಂದನೆಗಳು

ಇಂದು GVHSS ಕುಂಜತೂರು ಶಾಲೆಯಲ್ಲಿ ಜರಗಿದ work experience ಮೇಳದಲ್ಲಿ beads work ಸ್ಪರ್ಧೆಯಲ್ಲಿ ಭಾಗವಹಿಸಿ ತೃತೀಯ ಸ್ಥಾನ ಗಳಿಸಿದ ಕುಮಾರಿ ಸೌಜನ್ಯ ಇವಳಿಗೆ ಶಾಲಾ ಪರವಾಗಿಯೂ ಆಡಳಿತ ಮಂಡಳಿಯ ಪರವಾಗಿಯೂ ಅಭಿನಂದನೆಗಳು

ಇಂದು GVHSS ಕುಂಜತೂರು ಶಾಲೆಯಲ್ಲಿ ಜರಗಿದ work experience ಮೇಳದಲ್ಲಿ thread pattern ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಗಳಿಸಿದ ಕುಮಾರಿ ವೃದ್ಧಿ ಕೆ ಇವಳಿಗೆ ಶಾಲಾ ಪರವಾಗಿಯೂ ಆಡಳಿತ ಮಂಡಳಿಯ ಪರವಾಗಿಯೂ ಅಭಿನಂದನೆಗಳು

Wednesday 18 October 2023

 

Pratham got IIIrd place
2023-24 ನೇ ಶೈಕ್ಷಣಿಕ ವರ್ಷದ ಸಮಾಜವಿಜ್ಞಾನ ರಸಪ್ರಶ್ನೆಯಲ್ಲಿ ನಮ್ಮ ಶಾಲಾ ವಿಧ್ಯಾರ್ಥಿ ಪ್ರಥಮ್ ತೃತೀಯ ಸ್ಥಾನ ಪಡೆದಿರುತ್ತಾನೆ. 

Tuesday 15 August 2023

Onam Poster 2023

 


Independence Day 2023 Celebration

ವರ್ಕಾಡಿ : ಇಲ್ಲಿನ ಎಸ್.ಎಸ್.ಎ. ಎಲ್.ಪಿ.ಶಾಲೆ ಮುಡೂರುತೋಕೆಯಲ್ಲಿ 76ನೇ ಸ್ವಾತಂತ್ರ್ಯ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ವಾರ್ಡ್ ಸದಸ್ಯರಾದ ಶ್ರೀ ಅಬ್ದುಲ್ ಲತೀಫ್ ರವರು ಧ್ವಜಾರೋಹಣ ಗೈದರು. ಶಾಲಾ ಮ್ಯಾನೇಜರ್ ಶ್ರೀ ದೇವಪ್ಪ ಶೆಟ್ಟಿಯವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಈ ಸಂದರ್ಭದಲ್ಲಿ ಹರಿತ ಕರ್ಮ ಸೇನಾ ಕಾರ್ಯಕರ್ತೆಯರನ್ನು ಗೌರವಿಸಲಾಯಿತು.ಸ್ವಾತಂತೋತ್ಸವದ ಅಂಗವಾಗಿ ವಿದ್ಯಾರ್ಥಿಗಳಿಗೆ ನಡೆಸಿದ ಸ್ಪರ್ಧೆಗಳ ಬಹುಮಾನ ವಿತರಣೆ ಕೂಡ ಜರಗಿತು. ಶಾಲಾ ಮಾತೃ ಪಿಟಿಎ ಅದ್ಯಕ್ಷೆ ಶ್ರೀಮತಿ ಸರಿತಾ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಶಾಲಾ ಮುಖ್ಯೋಪಾಧ್ಯಯರದ ಶ್ರೀ ಶೈಲೇಶ್ ಸ್ವಾಗತಿಸಿದ ಕಾರ್ಯಕ್ರಮವನ್ನು ಶಿಕ್ಷಕಿ ಶ್ರೀಮತಿ ಚಿತ್ರಾ ನೀರೂಪಿಸಿ ಶಿಕ್ಷಕಿ ಶ್ರೀಮತಿ ಜಯಲಕ್ಷ್ಮಿ ವಂದಿಸಿದರು.