ಪರಿಸರ ದಿನಾಚರಣೆ ೨೦೧೮-೧೯
ವರ್ಕಾಡಿ:
ಶ್ರೀ ಸುಬ್ರಹ್ಮಣ್ಯ
ಎ ಎಲ್ ಪಿ ಶಾಲೆ ಮುಡೂರ್ ತೋಕೆಯಲ್ಲಿ
ಜೂನ್ 5 ರಂದು
ಪರಿಸರ ದಿನಾಚರಣೆ ನಡೆಯಿತು.
ವರ್ಕಾಡಿ ಕೃಷಿ
ಭವನದ ಅಧಿಕಾರಿ ಶ್ರೀ ರಾಧಾಕೃಷ್ಣ
ನ್ ರವರು ಕಾರ್ಯಕ್ರಮ ಉದ್ಘಾಟಿಸಿ
ವಿದ್ಯಾರ್ಥಿಗಳಿಗೆ ಗಿಡವಿತರಣೆ
ಹಾಗೂ ತರಕಾರಿ ಬೀಜ ವಿತರಿಸಿದರು.
ಶಾಲಾ ಮುಕ್ಯೋಪಾಧ್ಯಾಯಿನಿ
ಶ್ರೀ ಮತಿ ಚಂದ್ರಾವತಿ ಹಾಗೂ ಶಾಲಾ
ಶಿಕ್ಷಕರು ಉಪಸ್ಥಿತರಿದ್ದರು.
![]() |
ವಿಜಯ ಕರ್ನಾಟಕ ರಿಪೋರ್ಟ್ |
No comments:
Post a Comment