ಎಸ್.ಎಸ್.ಎ. ಎಲ್.ಪಿ.ಶಾಲೆ ಮುಡೂರು ತೋಕೆ ಶಾಲೆಯಲ್ಲಿ ಹೊಸ ಶೈಕ್ಷಣಿಕ ವರ್ಷದ ಭಾಗವಾಗಿ ನವಾಗತರಿಗೆ ಸಾಂದ್ವನ ಎಂಬ ಸಹೃದಯಿ ಸಂಘಟನೆಯು ಉಚಿತವಾಗಿ ಬ್ಯಾಗ್ ವಿತರಿಸಿತು. ಕಾರ್ಯಕ್ರಮದಲ್ಲಿ ಸಾಂದ್ವನ ಸಂಘಟನೆಯ ಸದಸ್ಯರಾದ ಶ್ರೀ ತ್ರಿಶಾಂತ್ ಹಾಗೂ ಶ್ರೀ ಸೂರಜ್ ರವರು ಮಕ್ಕಳಿಗೆ ಬ್ಯಾಗ್ ಹಸ್ತಾಂತರಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳ ರಕ್ಷಕರು, ಶಾಲಾ ಮುಖ್ಯ ಶಿಕ್ಷಕರೂ ಹಾಗೂ ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು.
![]() |
Sri Trishanth |
![]() |
Sri Sooraj |
![]() |
School Bag Distribution |
![]() |
Vote Of Thanks |
No comments:
Post a Comment