Thursday 14 July 2016

Our first CPTA meeting

ಪ್ರಥಮ CPTA ಸಭೆ






ಈ ವರ್ಷದ ಪ್ರಥಮ CPTA ಸಭೆಯು ದಿನಾಂಕ 14.7.2016 ನೇ ಗುರುವಾರದಂದು ಜರುಗಿತು. ಈ ಸಂದರ್ಭದಲ್ಲಿ ಮಕ್ಕಳ ತರಗತಿಯ ಚಟುವಟಿಕೆಗಳು, ಅವರ ಉತ್ಪನ್ನಗಳ ಪ್ರದರ್ಶನ,ಶುಚಿತ್ವ ,ತರಗತಿ ಪರೀಕ್ಷೆಯ ವಿವರ,ಹಾಜರಾತಿ,ಮಕ್ಕಳ ಪುಸ್ತಕದ ವಿವರಗಳು, ಕಲಿಕಾ ಚಟುವಟಿಕೆಗಳಲ್ಲಿ ರಕ್ಷಕರ ಪಾತ್ರ ಮೊದಲಾದ ವಿಷಯಗಳ ಕುರಿತು ಚರ್ಚಿಸಲಾಯಿತು.



No comments:

Post a Comment