Tuesday 19 July 2016

World Population Day 2016

          ವಿಶ್ವ ಜನಸಂಖ್ಯಾ ದಿನ  

ಜನಸಂಖ್ಯೆ ಹೆಚ್ಚಳದಿಂದ  ಉಂಟಾಗುವ ಸಮಸ್ಯೆಗಳ ಬಗ್ಗೆ ಹೆಚ್ಚಿನ ಅರಿವು  ಉದ್ದೇಶದಿಂದ ಜುಲೈ ೧೧ ರಂದು ಪ್ರತಿ ವರ್ಷವು  ಜನಸಂಖ್ಯಾ ದಿನವನ್ನು  ಆಚರಿಸಲಾಗುತಿದೆ.
 ೧೯೮೭ ರ ಜುಲೈ ೧೧ರಂದು ವಿಶ್ವ ಜನಸಂಖ್ಯೆಯು ೫೦೦ ಕೋಟಿಯನ್ನು ತಲುಪಿತು. ಇದರ ಪರಿಣಾಮಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ವಿಶ್ವಸಂಸ್ಥೆಯು ತನ್ನ ಅಂಗ ಸಂಸ್ಥೆ ಯಾದ 'ವಿಶ್ವಸಂಸ್ಥೆ ಅಭಿವೃದಿ ಕಾರ್ಯಕ್ರಮ (ಯು ಎನ್ ಡಿ ಪಿ ) ಮಂಡಳಿ 'ಯ  ಮೂಲಕ ೧೯೮೯ ಜುಲೈ ೧೧ರಂದು ಮೊದಲ ಬಾರಿ ಜನಸಂಖ್ಯಾ ದಿನವನ್ನಾಗಿ ಆಚರಿಸಲಾಯಿತು. 
ಈ ವರ್ಷದ ಘೋಷಣೆ 
ಹದಿಹರೆಯದ ಹುಡುಗಿಯರ ಅಭಿವ್ರ್ದ್ಧಿಗೆ ಗಮನ  ಹರಿಸಿ ಎಂಬುದು ಈ ವರ್ಷದ ಜನಸಂಖ್ಯಾ ದಿನದ ಘೋಷಣೆಯಾಗಿದೆ

No comments:

Post a Comment